ಉತ್ತಮ ಗುಣಮಟ್ಟದ ಹಸುಗಳೆಂದು ತಿಳಿಯುವುದು ಹೇಗೆ..???ಉತ್ತಮ ಹಾಲಿನ ಇಳುವರಿ ಜೊತೆಗೆ ಹಸುವಿನ ಆರೋಗ್ಯ ರಕ್ಷಣೆ ಅತಿ ಅವಶ್ಯಕ..!!!!
ಉತ್ತಮ ಗುಣಮಟ್ಟದ ಹಸುಗಳೆಂದು ತಿಳಿಯುವುದು ಹೇಗೆ..???ಉತ್ತಮ ಹಾಲಿನ ಇಳುವರಿ ಜೊತೆಗೆ ಹಸುವಿನ ಆರೋಗ್ಯ ರಕ್ಷಣೆ ಅತಿ ಅಗತ್ಯ..!!!! ನಮಸ್ಕಾರ ರೈತ ಬಾಂಧವರೇ, ನಮ್ಮೆಲ್ಲರಿಗೂ ತಿಳಿದಿರುವಂತೆ ಜನಜೀವನದ ದಿನನಿತ್ಯದ ಕಾರ್ಯಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಅವಶ್ಯಕತೆ ತೀರಾ ಅಗತ್ಯವಿದೆ. ಹಾಲು ಮತ್ತು…