ಭಾರತಕ್ಕೆ ಕೊಕ್ ಕೊಡಲು ಹೋಗಿ ದಿವಾಳಿಯಾಗುತ್ತಿರುವ ಮಾಲ್ಡೀವ್ಸ್! ಸ್ವತಃ ಘೋಷಿಸಿದ ಮಾಲ್ಡೀವ್ಸ್ ಅಧ್ಯಕ್ಷ!
ಭಾರತಕ್ಕೆ ಕೊಕ್ ಕೊಡಲು ಹೋಗಿ ದಿವಾಳಿಯಾಗುತ್ತಿರುವ ಮಾಲ್ಡೀವ್ಸ್! ಸ್ವತಃ ಘೋಷಿಸಿದ ಮಾಲ್ಡೀವ್ಸ್ ಅಧ್ಯಕ್ಷ! ಭಾರತದೊಂದಿಗೆ ಮಾಲ್ಡೀವ್ಸ್ ಇತ್ತೀಚೆಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಎರಡು ದೇಶಗಳ ಮಧ್ಯೆ ಸಂಬಂಧ ಹದಗೆಟ್ಟಿದೆ. ನಮ್ಮ ಪ್ರಧಾನಮಂತ್ರಿಗಳ ಬಗ್ಗೆ ಸ್ಥಳಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ವಿವಾದ ಸೃಷ್ಟಿಸಿದ…